ಪ್ರಪಂಚದ ಮೂರನೇ ಅತಿ ಪ್ರಾಚೀನ ಭಾಷೆ ಕನ್ನಡ(ಸಂಸ್ಕೃತ ಮತ್ತು ಗ್ರೀಕ್ ಮೊದಲ ಎರಡು).
ಹಿಂದಿಗೆ ಇರುವುದು ದೇವನಾಗರಿ ಲಿಪಿಯಾದರೆ ಕನ್ನಡಕ್ಕೆ ಅದರದೇ ಲಿಪಿ .
ತಮಿಳಿಗಿಂತ ಭಿನ್ನವಾಗಿ ಕನ್ನಡವನ್ನು ಬರೆದಂತೆಯೇ ಉಚ್ಚರಿಸಲು ಸಾಧ್ಯ.
ಕನ್ನಡವೇ ಅತ್ತ್ಯುತ್ತಮವಾದಂತಹ ಭಾಷೆ.
ಕನ್ನಡ ಉಳಿಸಿ,ಬೆಳೆಸಿ.
ಕನ್ನಡ ರಾಜ್ಯೋತ್ಸವಕ್ಕೆ ಕನ್ನಡಿಗನಾಗಿ ನನ ಕಿರುಕಾಣಿಕೆ ಈ ಬ್ಲಾಗ್..
ನಿಮ್ಮ ಪ್ರೋತ್ಸಾಹ ಎಂದೂ ಇರಲಿ...
oduva kaalada railannu nodutha navu adaranthe oduthideve yemba brame yalle badukuva e dinagalli, manassina nildanake hagura bhava thanda manakkagi blog ge anantha dhanyavaadagalu...e prayathna yashasviyagali...
ReplyDelete